ದಿವಂಗತ ಮಧುಕರ್ ಶೆಟ್ಟಿ ಪುತ್ಥಳಿ ನಿರ್ಮಾಣ ಹಾಗೂ ಕೋಟ ಪೊಲೀಸ್ ಠಾಣೆಗೆ ಹೊಸ ಜೀಪ್ ಒದಗಿಸಲು ಗೃಹ ಸಚಿವರಿಗೆ ಅಜಿತ್ ಶೆಟ್ಟಿ ಮನವಿ
ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡದ ಹೆಮ್ಮೆ, ಭ್ರಷ್ಟಾಚಾರದ ಕಡು ವಿರೋಧಿ, ಐಪಿಎಸ್ ಆಧಿಕಾರಿಗಳಿಗೆಲ್ಲ ಮಾದರಿಯಾಗಿದ್ದ ಮಾಸ್ ಮಾಸ್ಟರ್, ಐಪಿಎಸ್ ಅಧಿಕಾರಿ ದಿವಂಗತ ವಡ್ಡರ್ಸೆ ಮಧುಕರ್ ಶೆಟ್ಟಿ ಅವರ ಪುತ್ಥಳಿಯನ್ನು
Read More