ಕುಂದಾಪ್ರ ಭಾಷೆ ಮಾತಾಡುಕೆ ಮಾತ್ರ ಅಲ್ಲ ಕೇಂಬುಕೂ ಚಂದ – ಹಂದಟ್ಟಿನಲ್ಲಿ ಆಸಾಡಿ ಒಡ್ರ್ ವಿನೂತನ ಕಾರ್ಯಕ್ರಮದಲ್ಲಿ ಖುಷಿ ಹಂಚಿಕೊಂಡ ಕುಂದಗನ್ನಡ ಸಾಹಿತಿ ಪೂರ್ಣಿಮಾ ಕಮಲಶಿಲೆ
ಕುಂದಾಪುರ: ಕುಂದಾಪ್ರ ಭಾಷಿ ಅಂದ್ರೆ ಅದ್ ಅಂತಿಂತ ಭಾಷಿ ಅಲ್ಲ. ಅದ್ ಮಾತಾಡುಕೂ ಚಂದ, ಕೇಂಬುಕೂ ಚಂದ ಎಂದು ಕುಂದಗನ್ನಡ ಸಾಹಿತಿ ಪೂರ್ಣಿಮಾ ಕಮಲಶಿಲೆ ಹೇಳಿದರು. ಭಾನುವಾರ
Read More