ಉಡುಪಿ: ಸಾವಿರ ಇನ್ನೂರು ಕೋಟಿ ಕಾಮಗಾರಿ ಬಿಲ್ ತಡೆ ಹಿಡಿದ ರಾಜ್ಯ ಸರ್ಕಾರ – ಕಂಗಾಲಾದ ಗುತ್ತಿಗೆದಾರರಿಂದ ಪತ್ರಿಕಾಗೋಷ್ಟಿ, ಮುಖ್ಯಮಂತ್ರಿಗಳಿಗೆ ಮನವಿ
ಉಡುಪಿ: ರಾಜ್ಯ ಸರ್ಕಾರ ಉಡುಪಿ ಜಿಲ್ಲೆಗೆ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಬರೋಬ್ಬರಿ ಸಾವಿರ ಇನ್ನೂರ ಆರು ಕೋಟಿ ಮೊತ್ತದ ಪೂರ್ಣಗೊಂಡಿರುವ ವಿವಿಧ ಕಾಮಗಾರಿಗಳ ಬಿಲ್ಲುಗಳನ್ನು ಪಾವತಿ ಮಾಡದೇ
Read More