ಉಡುಪಿ ಜಿಲ್ಲೆಗೆ ಹೊಸ ಡಿಸಿ – ವಿದ್ಯಾಕುಮಾರಿ ವರ್ಗಾವಣೆ – ಸ್ವರೂಪಾ ಟಿ ಕೆ ನೂತನ ಡಿಸಿ
ಕುಂದಾಪುರ: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಆರ್‌ಡಿಪಿಆರ್ ನ ಇ-ಗವರ್ನೆನ್ಸ್, ಬೆಂಗಳೂರು ಇದರ ನಿರ್ದೇಶಕಿಯಾಗಿದ್ದ ಐಎಎಸ್ (ಕೆಎನ್: 2012) ಸ್ವರೂಪ ಟಿ.ಕೆ. ನಿಯುಕ್ತಿಗೊಂಡಿದ್ದಾರೆ. 2023 ಜುಲೈನಿಂದ ಜಿಲ್ಲಾಧಿಕಾರಿಯಾಗಿದ್ದ
Read More