ಕುಂದಾಪುರ: ಭೀಕರ ಶಾರ್ಟ್ ಸರ್ಕ್ಯೂಟ್ – ನಾಲ್ಕು ಅಂಗಡಿಗಳು ಧ್ವಂಸ – ಕೋಟ್ಯಾಂತರ ರೂಪಾಯಿ ನಷ್ಟ! ರಥಬೀದಿಯಲ್ಲಿ ಅಗ್ನ್ಯಾವತಾರ – ಬೆಚ್ಚಿಬಿದ್ದ ಕುಂದಾಪುರ!
ಕುಂದಾಪುರ: ಸೋಮವಾರ ನಸುಕಿನ ಜಾವ ಕುಂದಾಪುರದ ಮುಖ್ಯರಸ್ತೆಯಲ್ಲಿರುವ ರಥಬೀದಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದುರಂತದಲ್ಲಿ ಪಟಾಕಿ, ಪುಸ್ತಕದಂಗಡಿ, ಪೂಜಾ ಸಾಮಾಗ್ರಿಗಳ ಅಂಗಡಿ, ಎಲೆಕ್ಟ್ರಾನಿಕ್ಸ್ ಅಂಗಡಿ ಮೂರು
Read More