ಉಪ್ಪಿನಕುದ್ರು: ಗೊಂಬೆಯಾಟ ಅಕಾಡೆಮಿಯಿಂದ ಸೂತ್ರ ಸಂಕಲ್ಪ- ಹೆಸರು ನೋಂದಾಯಿಸಲು ಜೂನ್ 30 ಕೊನೆಯ ದಿನ
ಕುಂದಾಪುರ: ಕಳೆದ 350 ವರ್ಷದ ಸುಧೀರ್ಘ ಇತಿಹಾಸದೊಂದಿಗೆ ನಿರಂತರ 6ನೇ ತಲೆಮಾರಿನಲ್ಲಿ ಮುಂದುವರೆಯುತ್ತಾ ಬರುತ್ತಿರುವ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಂಸ್ಥೆಯು ಆಸಕ್ತರಿಗೆ ಗೊಂಬೆಯಾಟ ಸೂತ್ರಧಾರಿಗಳಿಗೆ ವಿಶೇಷ ತರಬೇತಿ
Read More