ಸುಣ್ಣಾರಿ: ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವವನೇ ನಿಜವಾದ ಗುರು – ಎಕ್ಸಲೆಂಟ್ ಕಾಲೇಜಿನ ಗುರುವಂದನೆಯಲ್ಲಿ ವಿ. ಮಾಧವ ಅಡಿಗ
ಕುಂದಾಪುರ: ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವವನೇ ನಿಜವಾದ ಶಿಕ್ಷಕ. ಶಿಕ್ಷಕನನ್ನು ಗೌರವಿಸುವುದು ಅಂದರೆ ಅಜ್ಞಾನವನ್ನು ದೂರ ಮಾಡುವುದು ಸುಜ್ಞಾನದ ಕಡೆಗೆ ಸಾಗುವುದು ಎಂದರ್ಥ. ಉತ್ತಮ ಶಿಕ್ಷಕರಿಗೆ ಸಲ್ಲಿಸುವ ಗುರುವಂದನೆ
Read More