Local news

BlogElectionGovernmentHighlightsHuman storiesLifestyleLocal newsOthersPoliticsState newsTop StoriesTrending

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಗೃಹಸಚಿವ ಪರಮೇಶ್ವರ್ ಭೇಟಿ

ಕುಂದಾಪುರ : ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವ‌ರ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ಮೂಕಾಂಬಿಕೆಯ ದರ್ಶನ ಪಡೆದು ದೇವಳದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾದರು.

Read More
BlogEconomyEducationHighlightsHuman storiesLifestyleLocal newsObituaryOthersTop StoriesTrending

ಜೂನ್ 17: ಕುಂದಾಪುರ ಬಿಲ್ಲವ ಸಂಘದಿಂದ ದಿ. ಸುರೇಶ ಎಸ್. ಪೂಜಾರಿ ಪಡುಕೋಣೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಕುಂದಾಪುರ: ಮುಂಬೈನ ಸ್ವಗೃಹಲ್ಲಿ ಜೂನ್ 4ರಂದು ನಿಧನರಾದ, ಉದ್ಯಮಿ, ಕೊಡುಗೈ ದಾನಿಗಳಾಗಿದ್ದ ಸುರೇಶ ಎಸ್. ಪೂಜಾರಿ ಪಡುಕೋಣೆ (86 ವರ್ಷ) ಅವರ ಸಂಸ್ಮರಣೆ ಮತ್ತು ಸಾರ್ವಜನಿಕ ಶ್ರದ್ಧಾಂಜಲಿ

Read More
BlogEconomyEducationGovernmentHighlightsHuman storiesLifestyleLocal newsNatureOthersState newsTop StoriesTrendingWomen Care

ನಾಳೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ 

ಕುಂದಾಪುರ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ರೆಡ್ ಆಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ

Read More
BlogCrime newsHighlightsHuman storiesLifestyleLocal newsObituaryOthersState newsTop StoriesTrending

ಕುಂದಾಪುರ: ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗ ನಿಧನ

ಕುಂದಾಪುರ:  ತೆಂಕುತಿಟ್ಟಿನ ಮೇರು ಕಲಾವಿದ,ಕಟೀಲು ಮೇಳದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ತಿರುಗಾಟ ನಡೆಸಿದ ಕೋಡಿ ಕುಷ್ಟ ಗಾಣಿಗ(ಕುಂದಾಪುರದ ಕೃಷ್ಣ ಗಾಣಿಗ) (78)ಅಲ್ಪಕಾಲ ದ ಅಸೌಖ್ಯದಿಂದ ಗುರುವಾರ

Read More
BlogEducationGovernmentHighlightsHuman storiesLifestyleLocal newsNatureOthersTop StoriesTrendingWomen Care

ನಾಳೆ ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ 

ಕುಂದಾಪುರ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ದಿನಾಂಕ:11.06.2025ರ ಹವಾಮಾನ ಇಲಾಖೆಯ ರೆಡ್ ಆಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ

Read More
BlogGovernmentHighlightsHuman storiesLifestyleLocal newsOthersPoliticsTop StoriesTrending

ಉಡುಪಿ: ನೂತನ ಎಸ್ಪಿಗೆ ಸ್ವಾಗತ

ಕುಂದಾಪುರ: ಉಡುಪಿ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಟಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಕ್ಷ ಅಧಿಕಾರಿ ಹರಿರಾಮ್ ಶಂಕರ್ ಅವರನ್ನು ಕುಂದಾಪುರ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಭಾಕರ. ವಿ

Read More
Local newsBlogEconomyEducationHealthHighlightsHuman storiesLifestyleNatureOthersState newsSuccess storiesTop StoriesTrendingWomen Care

ಸಿದ್ದಾಪುರ: ವಿಶ್ವ ಪರಿಸರ ದಿನದ ಅಂಗವಾಗಿ ಸರಸ್ವತಿ ವಿದ್ಯಾಲಯದಲ್ಲಿ ಶ್ರೀ ವೃಕ್ಷಂ  ಕಾರ್ಯಕ್ರಮ

ಕುಂದಾಪುರ: ಪರಿಸರ ಮತ್ತು ಮನುಷ್ಯರ ನಡುವಿನ ಸಂಬಂಧ ಅವಿನಾಭಾವ. ಪ್ರಾಣವಾಯು ನೀಡುವ ಹಸಿರು ಪರಿಸರವನ್ನು ಉಳಿಸಿ ಬೆಳೆಸಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಔಷಧೀಯ ಗಿಡ

Read More
BlogCrime newsEconomyEducationGovernmentHighlightsHuman storiesLifestyleLocal newsOthersProtestState newsTechTop StoriesTrending

ಮಾವಿನಕಟ್ಟೆ: ದಲಿತ ಯುವತಿ ಮೇಲೆ ಮುಸ್ಲಿಂ ಮಹಿಳೆ ಹಲ್ಲೆ: ಎಸ್ಪಿ ಭೇಟಿ ಆರೋಪಿ ಬಂಧನ

ಕುಂದಾಪುರ: ಮಾವಿನಕಟ್ಟೆ ಸಮೀಪದ ಗುಲ್ವಾಡಿಯಲ್ಲಿರುವ ಹೆಲ್ತ್ ಕೇರ್ ಮೆಡಿಕಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಯುವತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಅಮಾನವೀಯವಾಗಿ ಹಲ್ಲೆ ಮಾಡಿದ್ದ ಘಟನೆಗೆ

Read More
BlogCrime newsEntertainmentHighlightsHuman storiesLifestyleLocal newsTop StoriesTrendingWomen Care

ಕುಂದಾಪುರ: ವಿವಾಹಿತ ಮಹಿಳೆ, ವಿವಾಹಿತ ಯುವಕ ನಾಪತ್ತೆ! ಹೊಳೆಯಲ್ಲಿ ಹುಡುಕಾಡಿದ ಅಗ್ನಿಶಾಮಕದಳ!

ಕುಂದಾಪುರ: ವಿವಾಹಿತ ಮುಸ್ಲಿಂ ಮಹಿಳೆಯೊಬ್ಬಳು ಭಾನುವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ತನ್ನೆರಡು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ತನ್ನ ಸ್ಕೂಟರ್ ನಲ್ಲಿ ಕೋಡಿ ಸೇತುವೆ ಸಮೀಪ ಹೋಗಿ

Read More
AccidentBlogCrime newsHealthHighlightsHuman storiesLifestyleLocal newsObituaryOthersTop StoriesTrending

ಬ್ರಹ್ಮಾವರ: ಹಿಟ್ ಎಂಡ್ ರನ್ – ಪಾದಾಚಾರಿ ಗುರುತು ಸಿಗದಂತೆ ಛಿದ್ರ!

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ವಾಹನವೊಂದು ಭೀಕರವಾಗಿ ಡಿಕ್ಕಿ ಹೊಡೆದು ಅಪಘಾತ ನಡೆಸಿ ಪರಾರಿಯಾದ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ಥಾನದ ಸಮೀಪ ಐರೋಡಿ

Read More
error: Content is protected !!