BlogEconomyEntertainmentFashionHighlightsHuman storiesLifestyleLocal newsNational NewsOthersPoliticsSuccess storiesTop StoriesTrendingWomen Care

ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್ ಲೀಗಲ್ ಸೆಲ್ ಅಧ್ಯಕ್ಷರಾಗಿ ಅಡ್ವೊಕೇಟ್ ಸುಕುಮಾರ್ ಶೆಟ್ಟಿ ನೇಮಕ

Aware others:

ಉಡುಪಿ: ಕರ್ನಾಟಕ ಯುವ ಕಾಂಗ್ರೆಸ್ನ ಉಡುಪಿ ಜಿಲ್ಲಾ ಘಟಕದ ಲೀಗಲ್ ಸೆಲ್ ಅಧ್ಯಕ್ಷರಾಗಿ ಕಾವಡಿ ಮೂಲದ ಖ್ಯಾತ ಯುವ ವಕೀಲ ಸುಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರ ಆದೇಶದ ಮೇರೆಗೆ ಈ ನೇಮಕಾತಿ ನಡೆದಿದೆ. ಅಲ್ಲದೇ ಉಪಾಧ್ಯಕ್ಷರಾಗಿ ಯುವ ವಕೀಲೆ ವಿಲ್ಮಾ ಜೆನಿಶಾ ಆಯ್ಕೆಯಾಗಿದ್ದಾರೆ ಎಂದು ಯುವ ಕಾಂಗ್ರೆಸ್ ನ ಲೀಗಲ್ ಸೆಲ್ ನ ರಾಷ್ಟ್ರೀಯ ಅಧ್ಯಕ್ಷ, ಎಐಸಿಸಿ ಸದಸ್ಯ ರೂಪೇಶ್ ಎಸ್ ಬಡೌರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಲ್ಮಾ ಕಾಪುವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಯುವ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ವಡ್ಡರ್ಸೆ ಶುಭ ಹಾರೈಸಿದ್ದಾರೆ,


Aware others:

Leave a Reply

Your email address will not be published. Required fields are marked *

error: Content is protected !!