ಕುಂದಾಪುರ: ನವರಾತ್ರಿ ಪ್ರಯುಕ್ತ ಮೊಳಹಳ್ಳಿ ದಿನೇಶ್ ಹೆಗ್ಡೆ ದಂಪತಿಗಳಿಂದ ಟೆಂಪಲ್ ರನ್ – ಖಾರ್ವಿಕೇರಿ ಮಹಾಕಾಳಿ, ಕೋಟ ಅಮೃತೇಶ್ವರಿ ಸಹಿತ ಹಲವು ದೇವಸ್ಥಾನಗಳಿಗೆ ಭೇಟಿ
ಕುಂದಾಪುರ: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಉದ್ಯಮಿ, ದಾನಿಗಳಾದ ಮೊಳಹಳ್ಳಿ ದಿನೇಶ್ ಹೆಗ್ಡೆ ದಂಪತಿಗಳು ದೇವಸ್ಥಾನಗಳನ್ನು ಸಂದರ್ಶಿಸಿ ಆಶೀರ್ವಾದ ಪಡೆಯುತ್ತಿದ್ದಾರೆ. ಶನಿವಾರ ಸಂಜೆ ಕುಂದಾಪುರದ
Read More