ಕುಂದಾಪುರ ಪೇ ಪಾರ್ಕಿಂಗ್ ಬಗ್ಗೆ ಮಾಜೀ ಅಧ್ಯಕ್ಷರ ಹೇಳಿಕೆ ಬಾಲಿಶ – ಕೇಶವ ಭಟ್ ಆಕ್ರೋಶ
ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಟೆಂಡರ್ ಕರೆದಿರುವ ವಿಚಾರಕ್ಕೆ ಸಂಬಂಧಿಸಿ ಪುರಸಭೆಯ ನಿರ್ಗಮಿತ ಅಧ್ಯಕ್ಷರಾದ ಮೋಹನ್ ದಾಸ್
Read More