BlogEconomyEntertainmentFashionGovernmentHealthHighlightsHuman storiesLifestyleLocal newsNational NewsOthersSportsSuccess storiesTop StoriesTrendingWomen Care

*ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಸಾಲಿಗ್ರಾಮದ ಕೀರ್ತನಾ ನಾಗೇಂದ್ರಗೆ ಬೆಳ್ಳಿ ಪದಕ*

Aware others:

ಕುಂದಾಪುರ: ಟರ್ಕಿ ದೇಶದ ಇಸ್ತಾಂಬುಲ್ ನಲ್ಲಿ ಸೆಪ್ಟಂಬರ್ 22ರಂದು ನಡೆದ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ  ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕೀರ್ತನಾ ನಾಗೇಂದ್ರ ಅವರಿಗೆ U84 ಓಪನ್ ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದೆ. ಅವರು ಭಾರತದ ಪ್ರತಿನಿಧಿಯಾಗಿ ಕರ್ನಾಟಕದಿಂದ ಸ್ಪರ್ಧಿಸಿದ್ದರು.

ಉಡುಪಿ ಜಿಲ್ಲೆಯ  ಸಾಲಿಗ್ರಾಮದ ” ರಾ ಫಿಟ್ನೆಸ್ ಜಿಮ್” ನ ಸದಸ್ಯರಾಗಿರುವ ಕೀರ್ತನಾ ನಾಗೇಂದ್ರ, “ರಾ ಫಿಟ್ನೆಸ್ ಜಿಮ್ ನ ಮಾಲಕ,  ಪವರ್ ಲಿಫ್ಟಿಂಗ್ ನ ಪ್ರಮುಖ ತರಬೇತುದರಾದ ಮಹೇಶ್ ದೇವಾಡಿಗ ಹಾಗೂ ರೋಷನ್ ದೇವಾಡಿಗರಲ್ಲಿ ತರಬೇತಿ ಪಡೆಯುತ್ತಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!