BlogCulturalEducationFashionHealthHighlightsHuman storiesLifestyleLocal newsOthersSportsSuccess storiesTop StoriesTrendingWomen Care

ಕುಂದಾಪುರ: ಧನ್ವಿ ಮರವಂತೆ ಯೋಗಾಸನದಲ್ಲಿ ಮೂರು ಚಿನ್ನ

Aware others:

ಕುಂದಾಪುರ: ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ರಿಜಿಸ್ಟರ್, ಯೂತ್ ಎಂಪವರ್ಮೆಂಟ್ ಅಂಡ್ ಸ್ಪೋರ್ಟ್ಸ್ ಗವರ್ಮೆಂಟ್ ಆಫ್ ಕರ್ನಾಟಕ ಹಾಸನ  ವತಿಯಿಂದ ಆಗಸ್ಟ್ 2ರಂದು ಕಡೂರಿನ ಡಾ. ಬಿ.ಆರ್ ಅಂಬೇಡ್ಕರ್ ತಾಲೂಕ್ ರೌಂಡ್ ಯೋಗ ಮಂದಿರ ಆಯೋಜಿಸಿದ್ದ ಅಂತರ್  ಜಿಲ್ಲಾ ಯೋಗಾಸನ ಚಾಂಪಿಯನ್ ಶಿಪ್ 2025ರಲ್ಲಿ ಕುಂದಾಪುರದ ಧನ್ವಿ ಮರವಂತೆ ಅವರು ಮೂರು ವಿಭಾಗಗಳ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೂರು ಚಿನ್ನದ ಪದಕ ಗೆದ್ದಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!