BlogEconomyEntertainmentFashionGovernmentHighlightsHuman storiesLifestyleLocal newsOthersState newsTop StoriesTrending

ಬೈಂದೂರು: ತಾಲೂಕು ಕಚೇರಿಗೆ ಖಾಯಂ ತಹಸೀಲ್ದಾರ್ ಆಗಿ ರಾಮಚಂದ್ರಪ್ಪ ವರ್ಗಾವಣೆ

Aware others:

ಕುಂದಾಪುರ: ಬೈಂದೂರಿನಲ್ಲಿ ಇದುವರೆಗೆ ಖಾಲಿಯಿದ್ದ ತಹಸೀಲ್ದಾರ್ ಹುದ್ದೆಗೆ ಕೊನೆಗೂ ಪೂರ್ಣ ಪ್ರಮಾಣದ ತಹಸೀಲ್ದಾರ್ ಆಗಿ ರಾಮಚಂದ್ರಪ್ಪ ಅವರು ವರ್ಗಾವಣೆಗೊಂಡಿದ್ದಾರೆ.

ರಾಮಚಂದ್ರಪ್ಪ ಅವರು ಇದುವರೆಗೆ ಬ್ರಹ್ಮಾವರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಗ್ರೇಡ್ 2 ಆಗಿ ಸೇವೆ ಸಲ್ಲಿಸುತ್ತಿದ್ದರು. ಜೂನ್ 26ರಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷಾ ಹೆಚ್. ಜಿ. ಅವರು ರಾಜ್ಯದ 34 ತಹಸೀಲ್ದಾರ್ ಹುದ್ದೆಗಳಿಗೆ ವರ್ಗಾವಣೆ ಆದೇಶ ನೀಡಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!