BlogCrime newsEconomyHighlightsHuman storiesLifestyleLocal newsTop StoriesTrending

ಅಂಗಳದಲ್ಲಿ ಒಣಹಾಕಿದ್ದ ಅಡಿಕೆ ಕಳವು

Aware others:

ಕುಂದಾಪುರ: ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕಳ್ಳರು ಕದ್ದೊಯ್ದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ), ಯಡಾಡಿ ಮತ್ಯಾಡಿ ಎಂಬಲ್ಲಿ ನಡೆದಿದೆ.

ಇಲ್ಲಿನ  ರತ್ನಾವತಿ ಎಂಬುವರು ತನ್ನ  ಒಂದು ಎಕರೆ ಅಡಿಕೆ ತೋಟದಿಂದ ಒಂದು ತಿಂಗಳ ಹಿಂದೆ ಅಡಿಕೆಯನ್ನು ಕೊಯ್ಯಿಸಿ ಮನೆಯ ಎದುರು ಅಂಗಳದಲ್ಲಿ ಬಿಸಿಲಿನಲ್ಲಿ ಒಣಗಿಸುತ್ತಿದ್ದರು. ಭಾನುವಾರ ರಾತ್ರಿ ಕಳ್ಳರು 1.75 ಕ್ವಿಂಟಾಲ್‌ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಕೋಟ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!