Local newsBlogPoliticsTop StoriesTrending

ಬೈಂದೂರಲ್ಲಿ ಹೆಚ್ಚಿದ ಜೋಗಿ ಹವಾ!

Aware others:

ಬೈಂದೂರು : ಲೋಕಸಭಾ ಚುನಾವಣೆ ಗರಿಗೆದರುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಏಕ ಮೇವ ಜಯತೇ ಎಂದು ಬೀಗುತ್ತಿದ್ದ ಸನ್ ಆಫ್ ಯಡಿಯೂರಪ್ಪ ಲಿಟ್ಲ್ ಷೇಕಲ್ಲಿದ್ದರೆ, ಫ್ಯಾಮಿಲಿ ಪೊಲಿಟಿಕ್ಸ್ ವಿರುದ್ಧ ಸಿಡಿದೆದ್ದ ಈಶ್ವರಪ್ಪ ಜಿದ್ದಿಗೆ ಬಿದ್ದು ನೀನಾ ನಾನಾ ಎನ್ನುವಂತೆ ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ

ಕಾರ್ಯಕರ್ತರ ಸಭೆಯಲ್ಲಿ ಶಿವರಾಜ್ ಕುಮಾರ್

ಇತ್ತ, ಇದ್ದೂ ಇಲ್ಲದಂತಿರುವ ಕಾಂಗ್ರೆಸ್ ನಾಯಕರ ನಡುವೆ ಹರಕೆಯ ಕುರಿ ಎಂದೇ ಬಿಜೆಪಿಗರ ಪ್ರಚಾರಕ್ಕೆ ಆಹಾರವಾಗಿರುವ ಗೀತಾ ಶಿವರಾಜ್ ಕುಮಾರ್ ಪರವಾಗಿ ಪತಿ, ಚಿತ್ರ ನಟ, ಡಾ. ರಾಜ್ ಕುಮಾರ್ ಪುತ್ರ ಶಿವರಾಜ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ.

ಕಾರ್ಯಕರ್ತರ ಸಭೆ

ಬಹುತೇಕ ಬೈಂದೂರಿನಲ್ಲಿ ಬೀಡು ಬಿಟ್ಟಿರುವ ಶಿವರಾಜ್ ಕುಮಾರ್ ಪತ್ನಿ ಗೀತಾಗೆ ಸಾತ್ ನೀಡುತ್ತಿದ್ದಾರೆ. ಜೋಗಿ ಹಾಡುಗಳ  ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಆದರೆ ಜೋಗಿ ಗಿಮಿಕ್ ಮತಗಳಾಗಿ ಪರಿವರ್ತನೆಯಾಗುತ್ತದೆಯೇ ಕಾದು ನೋಡಬೇಕಿದೆ.

ಜೋಗಿ ಹವಾ ನೋಡಲು ಇಲ್ಲಿ ಕ್ಲಿಕ್ಕಿಸಿ https://youtu.be/lDNli5U23fI?si=tXC1sqs-3g7HB86z


Aware others:

Leave a Reply

Your email address will not be published. Required fields are marked *

error: Content is protected !!