ಕುಂದಾಪುರ: ತಾಲೂಕು ಆಸ್ಪತ್ರೆಯ ಪುನಶ್ಚೇತನ ಕೇಂದ್ರಕ್ಕೆ ಅಗತ್ಯವಸ್ತುಗಳ ಹಸ್ತಾಂತರ
ಕುಂದಾಪುರ: ಸರಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಆರಂಭಿಸಲಾಗಿರುವ ಪೌಷ್ಠಿಕ ಪುನಶ್ಚೇತನ ಕೇಂದ್ರಕ್ಕೆ ಅಗತ್ಯವಿರುವ ಅಡುಗೆ ಪರಿಕರಗಳು ಹಾಗೂ ಶುದ್ದ ಕುಡಿಯುವ ನೀರಿನ ಫಿಲ್ಟರನ್ನು ಎಡ್ವರ್ಡ್ ಮೆಮೋರಿಯಲ್ ರಿಕ್ರಿಯೇಷನ್ ಮತ್ತು ರೀಡಿಂಗ್ ಕ್ಲಬ್ ವತಿಯಿಂದ ಶನಿವಾರ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹಸ್ತಾಂತರಿಸಿದರು.

