ಉಡುಪಿ: ಎಐಸಿಎಸ್ – ಸಿಬಿಎಸ್ಸಿ ಮತ್ತು ಐಸಿಎಸ್ಇ ಶಾಲೆಗಳ ಜಿಲ್ಲಾಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ – ಕುಂದಾಪುರದ ನವ್ಯಾ ಆಚಾರ್ ಪ್ರಥಮ

ಕುಂದಾಪುರ: ಉಡುಪಿಯ ಪಾಜಕ ಆನಂದತೀರ್ಥ ವಿದ್ಯಾಲಯ ಆಯೋಜಿಸಿದ್ದ ಎಐಸಿಎಸ್-ಸಿಬಿಎಸ್ಸಿ ಮತ್ತು ಐಸಿಎಸ್ಇ ಶಾಲೆಗಳ ಜಿಲ್ಲಾಮಟ್ಟದ ಕ್ರಾಸ್ ಕಂಟ್ರಿ (ಮ್ಯಾರಥಾನ್) ಚಾಂಪಿಯನ್ ಶಿಪ್ ನ 17 ವರ್ದೊಳಗಿನ ವಿದ್ಯಾರ್ಥಿನಿಯರ ವಿಭಾಗದಲ್ಲಿ ಕುಂದಾಪುರದ ನವ್ಯಾ ಆಚಾರ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.


ನವ್ಯಾ ಆಚಾರ್ ಅವರು ಕುಂದಾಪುರದ ಟ್ರ್ಯಾಕ್ ಎಂಡ್ ಫೀಲ್ಡ್ ತಂಡದ ವಿದ್ಯಾರ್ಥಿನಿ.