BlogEconomyEducationEntertainmentFashionGovernmentHighlightsHuman storiesLifestyleLocal newsOthersTop StoriesTrending ಇಂದು ಶಾಲೆಗೆ ರಜೆ 17/07/2025 vasthava.com Aware others: ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಇಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರು ನಿನ್ನೆ ಸಂಜೆ ಅದೇಶ ಹೊರಡಿಸಿದ್ದಾರೆ. ಎಲ್ಲೆ ಶಾಲೆಗ್ ರಜೆ ಉಂಡಾ ಎಂದವರಿಗೆ ಡಿಸಿ ಸಿಹಿ ಸುದ್ಧಿ ನೀಡಿದಂತಾಗಿದೆ. Aware others: