BlogEducationHighlightsLifestyleLocal newsNational NewsOthersState newsSuccess storiesTop StoriesTrending

ಎಸ್.ಎಸ್.ಎಲ್.ಸಿ : ಕೊರಗ ವಿದ್ಯಾರ್ಥಿನಿ ರತ್ನ ತಾಲೂಕಿಗೆ ಪ್ರಥಮ

Aware others:

ಶಂಕರನಾರಾಯಣ ಪ.ಪೂ.ಕಾಲೇಜು ವಿದ್ಯಾರ್ಥಿನಿ ರತ್ನ (510)

ಕುಂದಾಪುರ: ಹಲವು ಸಾಧನೆಗಳಿಗೆ ಪ್ರಥಮವಾದ ಕುಂದಾಪುರದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವೂ ಪ್ರಥಮಗಳಿಗೆ ಕಾರಣವಾಗಿದೆ. ಶಂಕರನಾರಾಯಣದ ಸರ್ಕಾರೀ ಪದವಿಪೂರ್ವ ಕಾಲೇಜಿನ ಕೊರಗ ವಿದ್ಯಾರ್ಥಿನಿ ರತ್ನ 510 ಅಂಕಗಳನ್ನು ಪಡೆದುಕೊಂಡು ತಾಲೂಕಿಗೆ ಅತೀ ಹೆಚ್ಚು ಅಂಕಗಳನ್ನು ಪಡೆದ ಪ್ರಥಮ ಕೊರಗ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ.


ಕುಂದಾಪುರ ಕ್ಷೇತ್ರ ಶಿಕ್ಷಣ ವಲಯದಲ್ಲಿ ಈ ಬಾರಿ ಒಟ್ಟು ಪರೀಕ್ಷೆಗೆ ಹಾಜರಾದವರು 2596 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2540 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 97.84% ಫಲಿತಾಂಶ ಬಂದಿದೆ ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ ತಿಳಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!