BlogEducationHighlightsLocal newsNational NewsOthersState newsSuccess storiesTop StoriesTrending

ಎಸ್.ಎಸ್.ಎಲ್.ಸಿ : ಕುಂದಾಪುರ ವಲಯಕ್ಕೆ ಶುಕ್ತಿಜಾ ಪ್ರಥಮ

Aware others:

ಕುಂದಾಪುರ: ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶುಕ್ತಿಜಾ ಸತೀಶ್ 621 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾಳೆ. ಕುಂದಾಪುರದ ವಡೇರಹೋಬಳಿಯ ಟಿಟಿರಸ್ತೆ ದಾರಿಮನೆ ನಿವಾಸಿ ಸತೀಶ್ ದೇವಾಡಿಗ ದಂಪತಿಗಳ ಪುತ್ರಿ.


Aware others:

Leave a Reply

Your email address will not be published. Required fields are marked *

error: Content is protected !!