ಖ್ಯಾತ ಉದ್ಯಮಿ ದಿ. ಆರ್.ಎನ್.ಶೆಟ್ಟಿ ಪತ್ನಿ ಸುಧಾ ಎನ್ ಶೆಟ್ಟಿ ನಿಧನ
ಮುರುಡೇಶ್ವರ : ಮುರುಡೇಶ್ವರ ನಿರ್ಮಾತೃ, ಖ್ಯಾತ ಉದ್ಯಮಿ ದಿ| ಆರ್.ಎನ್.ಶೆಟ್ಟಿ ಯವರ ಧರ್ಮ ಪತ್ನಿ ಶ್ರೀಮತಿ ಸುಧಾ.ಎನ್. ಶೆಟ್ಟಿ ಯವರ ನಿಧನರಾದರು.

ವಿಶ್ವ ಪ್ರಸಿದ್ದ ಮುರುಡೇಶ್ವರ ಅಭಿವೃದ್ಧಿಗೆ ಇವರ ಕುಟುಂಬದ ಕೊಡುಗೆ ಅಪಾರವಾದದ್ದು. ಮುರುಡೇಶ್ವರ ಪಾಲಿಟೆಕ್ನಿಕ್, ಮುರುಡೇಶ್ವರ ದೇವಸ್ಥಾನ, ಮುರುಡೇಶ್ವರ ಸಿರಾಮಿಕ್ ಹೀಗೇ ಹತ್ತು ಹಲವು ಅಭಿವೃದ್ಧಿಗಳ ಮೂಲಕ ದಿ. ಆರ್.ಎನ್.ಶೆಟ್ಟಿ ಜಗತ್ಪ್ರಸಿದ್ಧರಾಗಿದ್ದವರು. ಸುಧಾ ಎನ್. ಶೆಟ್ಟಿ ಅಗಲಿಕೆಗೆ ಅಪಾರ ಬಂಧು ಬಳಗ ಸ್ನೇಹಿತ ವರ್ಗ ಸಂತಾಪ ಸೂಚಿಸಿದೆ.