BlogEntertainmentHighlightsHuman storiesLifestyleLocal newsOthersReligionState newsTop StoriesTrendingWomen Care

ಕೋಟ: ತಾಯಿ ಅಮೃತೇಶ್ವರಿ ದರ್ಶನ ಪಡೆದ ಕ್ಯಾನ್ಸರ್ ಸ್ಪೆಷಲಿಸ್ಟ್ ಡಾ. ತೇಜಸ್.ಎ. ಏಳಮಲ್ಲಿ ದಂಪತಿಗಳು

Aware others:

ಕುಂದಾಪುರ: ಹಲವು ಮಕ್ಕಳ ತಾಯಿ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ಹುಬ್ಬಳ್ಳಿಯ ಖ್ಯಾತ ಕ್ಯಾನ್ಸರ್ ಸ್ಪೆಷಲಿಸ್ಟ್ ವೈದ್ಯರಾದ ಡಾ. ತೇಜಸ್.ಎ. ಏಳಮಲ್ಲಿ, ಹಾಗೂ ಅವರ ಪತ್ನಿ ದಂತ ವೈದ್ಯೆ ಡಾ. ಪ್ರಿಯಾಂಕಾ ಹುಬ್ಬಳ್ಳಿ ದಂಪತಿಗಳು ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಈ ಸಂದರ್ಭ ಅವರಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಆನಂದ. ಸಿ. ಕುಂದರ್ ಅವರು ದೇವಳದ ವತಿಯಿಂದ ಶಾಲು ಹೊದಿಸಿ ದೇವರ ಗಂದ ಪ್ರಸಾದ ನೀಡಿ ಗೌರವಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರದಾನ ಅರ್ಚಕ ಸುಬ್ರಾಯ ಜೋಗಿ , ವಕೀಲ ಗಣೇಶ್  ಕೆ ನೆಲ್ಲಿಬೆಟ್ಟು, ಸುಧಾ ಎ ಪೂಜಾರಿ, ಜ್ಯೋತಿ ದೇವದಾಸ್ ಕಾಂಚನ್, ರತನ್ ಐತಾಳ್, ಶಿವ ಪೂಜಾರಿ, ಸುಭಾಸ್ ಶೆಟ್ಟಿ ಗಿಳಿಯಾರ್, ಚಂದ್ರಶೇಖರ್ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!