Monday, August 31, 2026
Latest:
BlogCulturalEducationEntertainmentFashionHealthHighlightsHuman storiesLifestyleLocal newsNational NewsOthersSportsState newsSuccess storiesTop StoriesTrending

ಸಿದ್ದಾಪುರ: ರಾಷ್ಟ್ರ ಮಟ್ಟದ ಕರಾಟೆಯಲ್ಲಿ ಜ್ಞಾನಸರಸ್ವತಿ ಪಿ.ಯು. ಕಾಲೇಜಿನ ವಿದ್ಯಾರ್ಥಿ ಸುಮಂತ್ ಪ್ರಥಮ.

Aware others:

ಕುಂದಾಪುರ: ಸೆಪ್ಟಂಬರ್ 6 ಮತ್ತು 7ರಂದು ಉಡುಪಿಯ ಅಮೃತ ಗಾರ್ಡನ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ಸಿದ್ಧಾಪುರದ ಜ್ಞಾನಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿ ಸುಮಂತ್ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಎಲೈಡ್ ಆರ್ಟ್ಸ್ ಮಲ್ಪೆ ಇವರು ಆಯೋಜಿಸಿರುವ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಆಯೋಜಿಸಿದ್ದರು. ಕುಮ್ಟೆ ಮತ್ತು ಕಠಾ ವಿಭಾಗದಲ್ಲಿ ಸುಮಂತ್ ಸ್ಪರ್ಧಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಭೋದಕ ಭೋದಕೇತರ ವರ್ಗ ಅಭಿನಂದಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!