BlogCulturalEconomyEntertainmentFashionHighlightsHuman storiesLifestyleLocal newsNational NewsOthersSportsSuccess storiesTop StoriesTrendingWorld

ಕುಂದಾಪುರ: ಅಂತರ್ರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿಗೆ ಗೌರವ ಡಾಕ್ಟರೇಟ್

Aware others:

ಕುಂದಾಪುರ: ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಹಲವಾರು ಬಾರಿ ಪ್ರತಿನಿಧಿಸಿ ಗೆಲುವು ತಂದುಕೊಟ್ಟ ಅಂತರ್ರಾಷ್ಟ್ರೀಯ ಪವರ್ ಲಿಪ್ಟಿಂಗ್ ಕ್ಷೇತ್ರದ ಸಾಧಕ ಕುಂದಾಪುರದ ಖಾರ್ವಿಕೇರಿಯ ಸತೀಶ್ ಖಾರ್ವಿ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ.

ಶನಿವಾರ ತಮಿಳುನಾಡಿನಲ್ಲಿ ಏಷ್ಯ ಅಂತರಾಷ್ಟ್ರೀಯ ಸಂಸ್ಕೃತಿ ಮತ್ತು ಸಂಶೋಧನೆ ‌ಸಂಸ್ಥೆಯು ವಿಶ್ವವಿದ್ಯಾನಿಲಯ ಸನೆಟ್ ಮಂಡಳಿಯ ಸಮಿತಿ ಶಿಫಾರಸ್ಸಿನಂತೆ ಕ್ರೀಡಾ ಸಾಧಕ ಸತೀಶ್ ಖಾರ್ವಿ ಅವರ ಪವರ್ ಲಿಫ್ಟಿಂಗ್ ಕ್ರೀಡಾಕ್ಷೇತ್ರದಲ್ಲಿ ಮಾಡಿದ  ಅಂತಾರಾಷ್ಟ್ರೀಯ ಕ್ರೀಡಾ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿ -2025 ನೀಡಿ ಗೌರವಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!