BlogCulturalEconomyEducationFashionGovernmentHealthHighlightsHuman storiesLifestyleLocal newsOthersSuccess storiesTop StoriesTrendingWomen Care

ಎಂಆರ್ಪಿಎಲ್ ನಿಂದ ಹೈಕಾಡಿಗೆ 18 ಲಕ್ಷದ ಹೈಟೆಕ್ ಶೌಚಾಲಯ – ದೈಹಿಕ ಶಿಕ್ಷಕ ಪ್ರವೀಣ್ ಶೆಟ್ಟಿ ಆಲೂರಿಗೆ ಸನ್ಮಾನ

Aware others:

ಕುಂದಾಪುರ: ಮಂಗಳೂರಿನ ಎಂ ಆರ್ ಪಿ ಎಲ್ ಸಂಸ್ಥೆಯಿಂದ ಸಾಮಾಜಿಕ ಕಾರ್ಯಕ್ಕಾಗಿ ಮೀಸಲಿಟ್ಟ ಅನುದಾನದಲ್ಲಿ ಹೈಕಾಡಿಯ ಸರ್ಕಾರೀ ಪ್ರೌಢ ಶಾಲೆಗೆ ಹದಿನೆಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಬಾಲಕಿಯರಿಗಾಗಿ ಹೈಟೆಕ್ ಶೌಚಾಲಯ ನಿರ್ಮಾಣಗೊಂಡಿದೆ.

ಎಂ ಆರ್ ಪಿ ಎಲ್ ಕಂಪೆನಿಯಿಂದ ಅನುದಾನ ಮಂಜೂರಾತಿಗಾಗಿ ಹಯ್ಕಾಡಿ ಸರ್ಕಾರೀ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಆಲೂರು ಪ್ರವೀಣ್ ಕುಮಾರ್ ಶೆಟ್ಟಿ ಹೋರಾಟ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಶಾಲಾ ಶಿಕ್ಷಕ ವರ್ಗ, ಸಹೋದ್ಯೋಗಿಗಳು ಗೌರವಿಸಿ ಸನ್ಮಾನಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!