AccidentBlogCrime newsHighlightsHuman storiesLifestyleLocal newsObituaryOthersTop StoriesTrendingWomen Care

ಕೊಲ್ಲೂರು : ಮಿನಿ ಗೂಡ್ಸ್ -ಕಾರು ಡಿಕ್ಕಿ – ಒಬ್ಬ ಸಾವು ಇಬ್ಬರಿಗೆ ಗಾಯ

Aware others:

ಕುಂದಾಪುರ : ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ಮಿನಿ ಗೂಡ್ಸ್ ವಾಹನವೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಇಡೂರು ಕುಂಜಾಡಿ ಗ್ರಾಮದ ಜನ್ನಲ್ ಎಂಬಲ್ಲಿ ಸಂಭವಿಸಿದೆ.

ಮೃತರನ್ನು ಕಾರು ಚಾಲಕ ಜೋಸ್ ಪಿಟಿ ರಿನ್ಸೋ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ತ್ರೇಸಿಯಮ್ಮ ಶಾಂತಿ ಎಂಬವರು ಮಣಿಪಾಲ ಆಸ್ಪತ್ರೆ ಹಾಗೂ ಶಬರೀಶ ಎಂಬವರು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ‌


Aware others:

Leave a Reply

Your email address will not be published. Required fields are marked *

error: Content is protected !!