BlogEntertainmentGovernmentHighlightsHuman storiesLifestyleLocal newsOthersSportsState newsSuccess storiesTop StoriesTrendingWomen Care

ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟ 2025 : ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅಕಾಡೆಮಿ (KTF) ತಂಡದ 26 ಕ್ರೀಡಾಪಟುಗಳಿಗೆ ಪದಕ.

Aware others:

ಬ್ರಹ್ಮಾವರ: ಚೇತನ ಪ್ರಿಂಟರ್ಸ್ ಮತ್ತು ರನ್ನರ್ಸ್ ಇವರ ಸಹಯೋಗದೊಂದಿಗೆ ಕಿಡ್ಸ್ ಸ್ಪೋರ್ಟ್ಸ್ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟ 2025 ರಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅಥ್ಲೆಟಿಕ್ಸ್ ಅಕಾಡೆಮಿಯ 26 ಕ್ರೀಡಾಪಟುಗಳು ಪದಕ ಪಡೆದು ಸಾಧನೆಗೈದಿದ್ದಾರೆ.

ಪ್ರಶಸ್ತಿಗಳ ವಿವರ ಈ ಕೆಳಗಿನಂತಿದೆ.

8 ವರ್ಷ ವಯೋಮಾನದ  ಹುಡುಗರ ವಿಭಾಗ : ಪ್ರತ್ಯುಶ್ ಜಿ ಶೆಟ್ಟಿ – 50 ಮೀಟರ್ ( ದ್ವಿತೀಯ ), ಬಾಲ್ ಥ್ರೋ (ತೃತೀಯ ), 4×100ಮೀಟರ್ ರಿಲೇ (ದ್ವಿತೀಯ ), ಆರಾಧನ್ ಪಿ ಸಾಲಿಯಾನ್ – 4×100ಮೀಟರ್ ರಿಲೇ (ದ್ವಿತೀಯ ), ಪ್ರಥ್ವಿನ್ ನ್ ಕುಂದರ್ – 4×100ಮೀಟರ್ ರಿಲೇ (ದ್ವಿತೀಯ ).

 8 ವರ್ಷ ವಯೋಮಾನದ ಹುಡುಗಿಯರ ವಿಭಾಗ : ಪ್ರಾರ್ಥನಾ ರ್ ಶೆಟ್ಟಿ – ಸ್ಟ್ಯಾಂಡಿಂಗ್ ಜಂಪ್ (ತೃತೀಯ ), ಭವಿಷ್ಯ – ಬಾಲ್ ಥ್ರೋ (ದ್ವಿತೀಯ ), ಸ್ಟ್ಯಾಂಡಿಂಗ್ ಜಂಪ್ (ದ್ವಿತೀಯ ),

10 ವರ್ಷ ವಯೋಮಾನದ ಹುಡುಗರ ವಿಭಾಗ : ವಿಶ್ವಕ್ ಜೆ ಶೆಟ್ಟಿ – ಸ್ಟ್ಯಾಂಡಿಂಗ್ ಜಂಪ್ ( ಪ್ರಥಮ ), 50ಮೀಟರ್ (ತೃತೀಯ ), ತನಿಶ್ ಯು ಶೆಟ್ಟಿ – 50ಮೀಟರ್ (ದ್ವಿತೀಯ ).

 10 ವರ್ಷ ವಯೋಮಾನದ ಹುಡುಗಿಯರ ವಿಭಾಗ : ಲಿಪ್ತಿ ಮಡಪಾಡಿ – 4×100 ಮೀಟರ್ ರಿಲೇ (ದ್ವಿತೀಯ ), ಅರ್ಥ ಸ್ ಶೆಟ್ಟಿ – 50ಮೀಟರ್ (ಪ್ರಥಮ ), ಬಾಲ್ ಥ್ರೋ ( ಪ್ರಥಮ ), 4×100ಮೀಟರ್ ರಿಲೇ (ದ್ವಿತೀಯ ), ಶೃತಾ ಸ್ ಶೆಟ್ಟಿ – 4×100 ಮೀಟರ್ ರಿಲೇ (ದ್ವಿತೀಯ ), ಅಯಂತಿಕ ಆರ್ ಪೂಜಾರಿ – 4×100ಮೀಟರ್ ರಿಲೇ (ದ್ವಿತೀಯ ).

12 ವರ್ಷ ವಯೋಮಾನದ ಹುಡುಗರ ವಿಭಾಗ : ಕೃಶಿ ಕುಮಾರ್ ಶೆಟ್ಟಿ – ಬಾಲ್ ಥ್ರೋ (ಪ್ರಥಮ ), 4×100ಮೀಟರ್ ರಿಲೇ (ಪ್ರಥಮ), ಮೊಹಮದ್ ಶಯಾನ್ – ಬಾಲ್ ಥ್ರೋ (ದ್ವಿತೀಯ ), 4×100 ರಿಲೇ (ಪ್ರಥಮ ), ಸಂಹಿತ್ ಪಿ – 4×100ಮೀಟರ್ ರಿಲೇ (ಪ್ರಥಮ ), ಆಧ್ವಿಕ್ ಪಿ ಕೋಡಿ – 4×100ಮೀಟರ್ ರಿಲೇ (ಪ್ರಥಮ ).

12 ವರ್ಷ ವಯೋಮಾನದ ಹುಡುಗಿಯರ ವಿಭಾಗ : ಅನ್ವಿತಾ ಶೆಟ್ಟಿ – 4×100 ಮೀಟರ್ ರಿಲೇ (ತೃತೀಯ ), ರಿದ್ಧಿ ಶೆಟ್ಟಿ – 4×100ಮೀಟರ್ ರಿಲೇ ( ತೃತೀಯ ).

14 ವರ್ಷ ವಯೋಮಾನದ ಹುಡುಗರ ವಿಭಾಗ : ರೋನಕ್ ರ್ ಖಾರ್ವಿ – ಗುಂಡು ಎಸೆತ (ಪ್ರಥಮ ), 4×100 ಮೀಟರ್ ರಿಲೇ ( ಪ್ರಥಮ ), ನಮಿಶ್ ದೇವಾಡಿಗ – ಗುಂಡು ಎಸೆತ  ( ತೃತೀಯ ), ಅಂಷು ಎಸ್ ಶೆಟ್ಟಿ – ಗುಂಡು ಎಸೆತ (ದ್ವಿತೀಯ ), ಧನ್ವಿನ್  ಆರ್ ಪೂಜಾರಿ – ಲಾಂಗ್ ಜಂಪ್ (ತೃತೀಯ ), 4×100ಮೀಟರ್ ರಿಲೇ ( ಪ್ರಥಮ ), ಆರಾಧ್ಯ ಎಸ್ ಶೆಟ್ಟಿ – 4×100ಮೀಟರ್ ರಿಲೇ ( ಪ್ರಥಮ ), ಪ್ರಕುಲ್ ಆರ್ ಕುಂದರ್ – 100 ಮೀಟರ್ ( ಪ್ರಥಮ ), ಲಾಂಗ್ ಜಂಪ್ ( ಪ್ರಥಮ ), 4×100 ಮೀಟರ್ ರಿಲೇ ( ಪ್ರಥಮ ). ಹುಡುಗಿಯರ ವಿಭಾಗ : ಆಧ್ಯಾ ಎಸ್ ಶೆಟ್ಟಿ – 4×100ಮೀಟರ್ ರಿಲೇ ( ತೃತೀಯ ), ಅಕ್ಷರ ಹಲ್ಸನಾಡು – ಗುಂಡು ಎಸೆತ ( ಪ್ರಥಮ ), ಗ್ರೀಷ್ಮ ಜಿ ಶೆಟ್ಟಿ – ಗುಂಡು ಎಸೆತ ( ದ್ವಿತೀಯ ), 4×100 ಮೀಟರ್ ರಿಲೇ ( ತೃತೀಯ ) ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅಕಾಡೆಮಿ (KTF)ನ ಮುಖ್ಯಸ್ಥ, ಕೋಚ್ ಪ್ರಶಾಂತ್ ಶೆಟ್ಟಿ ಅಭಿನಂದನೆಗಳನ್ನು ತಿಳಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!