BlogFashionHighlightsHuman storiesLifestyleLocal newsOthersSuccess storiesTop StoriesTrendingWomen Care

ಇಂದು ಕೋಟೇಶ್ವರದಲ್ಲಿ ಫಿಶ್ ಅಂಡ್ ಕರ್ರಿ ಡೀಲಕ್ಸ್ ಹೋಟೆಲ್ ಲೋಕಾರ್ಪಣೆ

Aware others:

ಇದು ಕುಂದಾಪುರದ ಜನತೆಗೆ ಸಂತಸದ ಸುದ್ದಿ
ದಿನಾಂಕ 20.03.2025 ರಂದು ಸಹನಾ ಸಂಸ್ಥೆಯ ಅಂಗ ಸಂಸ್ಥೆಯಾದ “ಫಿಶ್ ಅಂಡ್ ಕರ್ರಿ ಡಿಲಕ್ಸ್ ಹೋಟೆಲ್” ಲೋಕಾರ್ಪಣೆಗೊಳ್ಳಲಿದೆ ಎಂದು ಸುರೇಂದ್ರ ಶೆಟ್ಟಿ ಹಾಗೂ ಸಹನಾ ಸುರೇಂದ್ರ ಶೆಟ್ಟಿ ಹೇಳಿದ್ದಾರೆ.

ವಿಶೇಷ ಆಫರ್ಗಳೊಂದಿಗೆ ಕೇವಲ 49 ರೂಪಾಯಿಗಳಿಗೆ ವೆಜ್ ಥಾಲಿ ಹಾಗೂ ಫಿಶ್ ಥಾಲಿ, 149 ರೂಪಾಯಿಗಳಿಗೆ ಚಿಕ್ಕನ್ ಥಾಲಿ, ಸಹನಾ ಸ್ಪೆಷಲ್ ಥಾಲಿ, 39 ರೂಪಾಯಿಗಳಿಗೆ ಗಂಜಿ ಚಟ್ನಿ ದೊರೆಯುವ ಏಕೈಕ ಹೋಟೆಲ್ ಇದಾಗಲಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ ಉದ್ಘಾಟಿಸಲಿದ್ದಾರೆ ಹಾಗೂ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!