BlogCulturalEconomyEducationEntertainmentFashionGovernmentHealthHighlightsHuman storiesLifestyleLocal newsNational NewsOthersSportsState newsSuccess storiesTop StoriesTrending

ಕುಂದಾಪುರ: ಪಟಿಯಾಲದಲ್ಲಿ ನಡೆಯುವ ಡೀಫ್ ವುಮೆನ್ಸ್  ಟಿ10 ನ್ಯಾಷನಲ್ ಚಾಂಪಿಯನ್ ಶಿಪ್ ಗೆ ಕುಂದಾಪುರದ ಸೃಜನಾ ಎಸ್.ಪಿ. ಆಯ್ಕೆ

Aware others:

ಕುಂದಾಪುರ: ನವೆಂಬರ್ 21ರಿಂದ 25ರವರೆಗೆ ಪಂಬಾಬಿನ ಪಟಿಯಾಲದಲ್ಲಿ ನಡೆಯುವ ಎರಡನೇ T 10  ನ್ಯಾಷನಲ್  ಚಾಂಪಿಯನ್  ಶಿಪ್ ಗೆ ಆಡಲು ಕುಂದಾಪುರದ ಸೃಜನಾ ಎಸ್.ಪಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಹರಿಯಾಣದಲ್ಲಿ  ನಡೆದ ಪ್ರಥಮ  T10ನ್ಯಾಷನಲ್ ಚಾಂಪಿಯನ್  ಶಿಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಕರ್ನಾಟಕ ತಂಡದಲ್ಲಿಯೂ ಸೃಜನಾ ಆಟಗಾರ್ತಿಯಾಗಿ ಭಾಗವಹಿಸಿದ್ದರು.

ಕರ್ನಾಟಕ ತಂಡ ನವೆಂಬರ್ 22ರಂದು ಆಡಲಿದ್ದು, ಈಗಾಗಲೇ ಪಂಜಾಬ್ ತಲುಪಿದೆ. ಕರ್ನಾಟಕ ತಂಡದಲ್ಲಿ ಕುಂದಾಪುರದ ಸೃಜನಾ ಎಸ್.ಪಿ ಸೇರಿದಂತೆ ಉಡುಪಿ ಜಿಲ್ಲೆಯಿಂದ  ನಿಶ್ಚಿತ ಹಾಗೂ ಶ್ರೀಲತಾ ಸೇರಿ ಮೂವರು ಪ್ರತಿನಿಧಿಸುತ್ತಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!