BlogEducationGovernmentHighlightsLifestyleLocal newsNational NewsOthersPoliticsState newsTop StoriesTrending

ಕುಂದಾಪುರ: ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಕೆ. ಮಂಜುನಾಥ ಕುಮಾರ್ ಮತಯಾಚನೆ

Aware others:

ಕುಂದಾಪುರ : ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಕೆ.ಕೆ. ಮಂಜುನಾಥ ಕುಮಾರ್ ಗುರುವಾರ ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜು ಸಹಿತ ಹಲವು ಶಾಲೆಗಳಿಗೆ ಭೇಟಿ ನೀಡಿ ಮತಯಾಚಿಸಿದರು.

ಈ ಸಂದರ್ಭ ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ ಕೊಡವೂರು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಎಂ. ಶಹೀದ್ , ಕಾಂಗ್ರೆಸ್ ಮುಖಂಡರಾದ ದಿನೇಶ ಹೆಗ್ಡೆ , ಮಲ್ಯಾಡಿ ಶಿವರಾಮ ಶೆಟ್ಟಿ , ವಿನೋದ ಕ್ರಾಸ್ಟೊ, ವಿಕಾಸ್ ಹೆಗ್ಡೆ, ಮುನಾಫ್ ಕೋಡಿ , ಅಭಿಜಿತ್ ಪೂಜಾರಿ, ಸೀತಾರಾಮ ಶೆಟ್ಟಿ , ದೇವಕಿ ಸಣ್ಣಯ್ಯ , ಉದಯ ಕುಮಾರ ಶೆಟ್ಟಿ ವಂಡ್ಸೆ , ಚಂದ್ರಶೇಖರ ಶೆಟ್ಟಿ , ರೋಶನ್ ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!