BlogHighlightsLocal newsObituaryTrending ಆನೆಗುಡ್ಡೆ : ಶಾರದಾ ಉಪಾದ್ಯಾಯ ನಿಧನ 11/05/202411/05/2024 vasthava.com Aware others: ಕುಂದಾಪುರ: ಆನೆಗುಡ್ಡೆಯ ದಿ. ವಿಶ್ವಂಭರ ಉಪಾಧ್ಯಾಯರ ಧರ್ಮಪತ್ನಿ ಶಾರದಾ ಉಪಾಧ್ಯಾಯ (89) ಶುಕ್ರವಾರ ದಿನಾಂಕ 10.05.204 ರಂದು ವಯೋ ಸಹಜವಾಗಿ ನಿಧನರಾದರು ಇವರು ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಮತ್ತು ಅಪಾರ ಬಂಧು-ಬಾಂದವರನ್ನು ಅಗಲಿದ್ದಾರೆ. Aware others: