Crime newsBlogEconomyLocal newsOthersState newsTop StoriesTrendingWorld

ಮನೆಯಿಂದಲೇ ಕೆಲಸದ ಹೆಸರಲ್ಲಿ ವಂಚನೆ : ಯುವತಿ ದೂರು

Aware others:

ಕುಂದಾಪುರ: ಯುವತಿಯೊಬ್ಬರಿಗೆ ಮನೆಯಲ್ಲೇ ಕುಳಿತು ಕೆಲಸ ಮಾಡಿದರೆ ಉತ್ತಮ ಸಂಪಾದನೆ ಮಾಡಬಹುದು ಎಂದು ವ್ಯಕ್ತಿಯೊಬ್ಬ ನಂಬಿಸಿ ವಂಚಿಸಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಗಂಗೊಳ್ಳಿ ಠಾಣಾ ವ್ಯಾಪ್ತಿಯ ತ್ರಾಸಿಯ ನಿವಾಸಿ ಪಂಚಮಿ ವಿ. (28) ಎಂಬುವರೇ ವಂಚನೆಗೊಳಗಾದವರು. ದೂರಿನಲ್ಲಿ ತಿಳಿದಂತೆ ಪಂಚಮಿ ಮೊಬೈಲಿಗೆ ಮನೆಯಿಂದಲೇ ಕೆಲಸ ಮಾಡಬಹುದು ಎಂದು ಅಪರಿಚಿತ ವ್ಯಕ್ತಿ ಲಿಂಕ್‌ ಕಳುಹಿಸಿ ಟಾಸ್ಕ್ ಗಳಿಗಾಗಿ ಹಣ ಪಾವತಿಸುವಂತೆ ಹೇಳಿದ್ದಾನೆ. ಬಳಿಕ ಹಂತ ಹಂತವಾಗಿ 1.14 ಲಕ್ಷ ರೂ. ಹಣ ಪಡೆದಿದ್ದಾನೆ.


Aware others:

Leave a Reply

Your email address will not be published. Required fields are marked *

error: Content is protected !!