BlogCulturalEconomyEducationEntertainmentFashionHighlightsHuman storiesLifestyleLocal newsNational NewsOthersSportsState newsSuccess storiesTop StoriesTrending

ಕುಂದಾಪುರ: ಫವರ್ ಲಿಪ್ಟರ್ ಸತೀಶ್ ಖಾರ್ವಿಗೆ ಜೀವನ ಸಾಧನೆ ಪ್ರಶಸ್ತಿ

Aware others:

ಕುಂದಾಪುರ: ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೊಡಮಾಡುವ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿ ಕುಂದಾಪುರದ ಅಂತರ್ರಾಷ್ಟ್ರೀಯ ಫವರ್ ಲಿಪ್ಟರ್ ಸತೀಶ್ ಖಾರ್ವಿ ಅವರಿಗೆ ಲಭಿಸಿದೆ.

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಶ್ರೇಷ್ಠತೆ ಪ್ರಶಸ್ತಿಗಳು (IFEE Awards) -2026 ಕೊಡಮಾಡುತ್ತಿದ್ದು, ಸತೀಶ್ ಖಾರ್ವಿ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಜನವರಿ 27ರ ಬುಧವಾರ ಬೆಂಗಳೂರಿನ ನಾಗರಭಾವಿ ಮಲ್ಲತಹಳ್ಳಿಯಲ್ಲಿರುವ ಕಲಾಗ್ರಾಮ ಸಂಸ್ಕೃತಿಕ ಭವನ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


Aware others:

Leave a Reply

Your email address will not be published. Required fields are marked *

error: Content is protected !!