BlogHighlightsHuman storiesLifestyleLocal newsObituaryTop StoriesTrendingWomen Care

ಕುಂದಾಪುರ: ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದಿ. ರಾಮಾಚಾರ್ ಪತ್ನಿ ಸುಶೀಲ ಆಚಾರ್ಯ ನಿಧನ

Aware others:

ಕುಂದಾಪುರ: ಇಲ್ಲಿನ ವಡೆರಹೋಬಳಿ ನಂದಿಬೆಟ್ಟು ನಿವಾಸಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದಿ. ರಾಮಾಚಾರ್ ರವರ ಪತ್ನಿ ಸುಶೀಲ ಆಚಾರ್ಯ(82) ಅವರು ಡಿಸೆಂಬರ್ 30ರಂದು ನಿಧನರಾದರು.

ಇವರು ಕುಂದಾಪುರದ ಪ್ರತಿಷ್ಠಿತ  ದುರ್ಗಾ ಜ್ಯುವೆಲರ್ಸ್ ಮಾಲಕ ರಾಜಶೇಖರ್ ಆಚಾರ್ಯ ಮತ್ತು ಸೊಸೆ, ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!