BlogEducationHighlightsHuman storiesLocal newsOthersState newsSuccess storiesTop StoriesTrending

ಕುಂದಾಪುರ: ಇಂಟರ್ ನೇಶನಲ್ ಓಪನ್ ಕರಾಟೆಯಲ್ಲಿ ಚಿನ್ನ ಗೆದ್ದ ಬೀಜಾಡಿಯ ಝರಾ

Aware others:

ಕುಂದಾಪುರ: ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಸ್ಫರ್ಧೆಯಲ್ಲಿ ಬೀಜಾಡಿಯ ಝರಾಳಿಗೆ ೧೪ ರ ಕೆಳಗಿನ ವರ್ಷದ ವಯೋಮಿತಿಯಲ್ಲಿ ಕಟಾ ಮತ್ತು ಕುಮಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದುಕೊಂಡಿದ್ದಾಳೆ. ಶಿವಮೊಗ್ಗದ ಎ.ಝೆಡ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ಆಗಸ್ಟ್ 4ರಂದು  ಇಂಟರ್ ನೇಶನಲ್ ಓಪನ್ ಕರಾಟೆ ಚಾಂಪಿಯನ್ ಸ್ಫರ್ಧೆ ಆಯೋಜಿಸಿತ್ತು. 14 ವರ್ಷದೊಳಗಿನ ಕಟಾ ಮತ್ತು ಕುಮಟೆ ವಿಭಾಗದಲ್ಲಿ ಝರಾ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾಳೆ.

ಝರಾ ಕುಂದಾಪುರದ ಬಿಜಾಡಿಯ ನಿವಾಸಿ ಇಮ್ರಾನ್ ಹಾಗೂ ಆಸ್ಮಾ ದಂಪತಿಯ ಪುತ್ರಿ. ಗುರುಕುಲ ಪಬ್ಲಿಕ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ.  ಕೀಯೋಷಿ ಕಿರಣ್ ಕುಂದಾಪುರ, ರೆನ್ಸಿ ಸಂದೀಪ್ ವಿ.ಕಿರಣ್, ಸೇನ್ ಸಾಹಿ ಸಿಹಾನ್, ಶೇಕ್ ಸೇನ್ ಸಾಹಿ ಶಸಾಂಕ್  ಇವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ


Aware others:

Leave a Reply

Your email address will not be published. Required fields are marked *

error: Content is protected !!