BlogEducationGovernmentHighlightsLocal newsOthersState newsTop StoriesTrendingWomen Care

ಕುಂದಾಪುರ: ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ – ಬಸ್ರೂರು ಸರಕಾರಿ ಪ್ರೌಢಶಾಲೆಯ ನಕ್ಷಾಗೆ 9ನೇಯ ರ್ಯಾಂಕ್!

Aware others:

ಕುಂದಾಪುರ : ಬಸ್ರೂರು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ನಕ್ಷ ಎಸ್. ಎಸ್. ಎಲ್. ಸಿ. ಪೂರಕ ಪರೀಕ್ಷೆ -2 ರಲ್ಲಿ 616 ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ ಒಂಬತ್ತನೇ ರಾಂಕ್ ಪಡೆದುಕೊಂಡಿದ್ದಾಳೆ.

ನಕ್ಷಾ ಸಾಂತಾವರದ ಎಸ್. ಸುರೇಶ್ ಹಾಗೂ ಸರೋಜ ದಂಪತಿಗಳ ಪುತ್ರಿ. ಈ ಹಿಂದೆ ಎಸ್. ಎಸ್.ಎಲ್. ಸಿ.ಪರೀಕ್ಷೆಯಲ್ಲಿ 605 ಅಂಕಗಳನ್ನು ಪಡೆದಿದ್ದ ಈಕೆ ಪೂರಕ ಪರೀಕ್ಷೆ ಯಲ್ಲಿ 616 ಅಂಕ ಪಡೆದುಕೊಂಡಿದ್ದಾಳೆ.

ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಅಭಿನಂದನೆ  ಸಲ್ಲಿಸಿದೆ.


Aware others:

Leave a Reply

Your email address will not be published. Required fields are marked *

error: Content is protected !!