BlogCulturalEconomyEntertainmentFashionHighlightsHuman storiesLifestyleLocal newsOthersTop StoriesTrendingWomen Care

ಬೈಕಾಡಿ: ಭದ್ರಗಿರಿ ವೀರ ವಿಠ್ಠಲ ದೇವಸ್ಥಾನದಲ್ಲಿ ರಾಘವೇಂದ್ರ ಸ್ವಾಮಿಯ ರಂಗೋಲಿ ಚಿತ್ರ ಬಿಡಿಸಿದ ಪ್ರಜ್ಞಾ ಹೆಚ್ ಹಂದಟ್ಟು

Aware others:

ಕುಂದಾಪುರ: ಬ್ರಹ್ಮಾವರ ಸಮೀಪದ ಬೈಕಾಡಿ ಭದ್ರಗಿರಿ ವೀರ ವಿಠ್ಠಲ ದೇವಸ್ಥಾನದಲ್ಲಿ ಶ್ರೀ ಗುರುರಾಘವೇಂದ್ರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಯುವ ಕಲಾವಿದೆ ಪ್ರಜ್ಞಾ ಎಚ್ ಪೂಜಾರಿ ಹಂದಟ್ಟು ಇವರ ಕೈಯಂಗಳದಿ ರಂಗೋಲಿಯಲ್ಲಿ ಮೂಡಿಬಂದ ಶ್ರೀ ಗುರುರಾಘವೇಂದ್ರ ರಾಯರಿದ್ದಾರೆ ಚಿತ್ರ ಬಾರಿ ಪ್ರಶಂಸೆ ವ್ಯಕ್ತವಾಯಿತು. ಈ ಸಂದರ್ಭ ಅವರನ್ನು ದೇಗುಲದ ವತಿಯಿಂದ ಗೌರವಿಸಲಾಯಿತು.

ಈ ಹಿಂದೆ ಮಂದಾರ್ತಿ ದುರ್ಗಾಪರಮೇಶ್ವರಿ, ಕೋಟ ಅಮೃತೇಶ್ವರಿ, ಅಂಬಲಪಾಡಿ ಮಹಾಕಾಳಿ ಜನಾರ್ದನ ಮೊದಲಾದ ಪ್ರಸಿದ್ಧ ದೇಗುಲಗಳಲ್ಲದೇ ಚಿತ್ರನಟ ದೊಡ್ಡಣ್ಣ , ರಮೇಶ್ ಅರವಿಂದ್ ಮೊದಲಾದ ಗಣ್ಯರ ಚಿತ್ರ ಬಿಡಿಸಿ ಪ್ರಸಂಸೆಗೆ ಪಾತ್ರರಾಗಿದ್ದ ಈಕೆ ಕೋಟದ ಹಂದಟ್ಟು ಗೀತಾ ಪೂಜಾರಿಯ ಪುತ್ರಿ. ಪ್ರಜ್ಞಾ ಎಚ್ ಪೂಜಾರಿ ಹಂದಟ್ಟು ಅವರು ಚಿತ್ರ ಬಿಡಿಸಿ ಬಂದ ಹಣದಲ್ಲಿ ಅನಾರೋಗ್ಯ ಪೀಡಿತರಿಗೆ ನೆರವು ನೀಡುತ್ತಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!